Saturday, January 10, 2026

CINE | ʼಮೆಲೀಸಾʼ ಆಗಿ ಟಾಕ್ಸಿಕ್‌ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್‌, ಫ್ಯಾನ್ಸ್‌ ದಂಗು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ನೆಕ್ಸ್ಟ್‌ ಲೆವೆಲ್‌ನಲ್ಲಿ ಇರುವಂತೆ ಕಾಣಿಸುತ್ತಿದೆ. ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ಮಿಲನ ಇದಾಗಿದ್ದು, ಸ್ಟಾರ್‌ಗಳ ಕೊರತೆಯೇ ಇಲ್ಲದಂತಾಗಿದೆ.

ಇತ್ತೀಚೆಗಷ್ಟೇ ನಟಿ ತಾರಾ ಸುತಾರಿಯಾ ಟಾಕ್ಸಿಕ್‌ ಟೀಮ್‌ ಸೇರಿಕೊಂಡಿದ್ದು, ಅವರ ಕ್ಯಾರೆಕ್ಟರ್‌ ರಿವೀಲ್‌ ಮಾಡಲಾಗಿತ್ತು. ಇದೀಗ ನಟಿ ರುಕ್ಮಿಣಿ ವಸಂತ್‌ ಕ್ಯಾರೆಕ್ಟರ್‌ ರಿವೀಲ್‌ ಮಾಡಲಾಗಿದೆ.

ಇದನ್ನೂ ಓದಿ: SHOCKING| ಕಾಫಿ ನಾಡಿನ ಇಬ್ಬರಲ್ಲಿ KFD ದೃಢ: ಎಲ್ಲೆಡೆ ಈಗ ಮಂಗನ‌ ಕಾಯಿಲೆ ಭೀತಿ

ಮೆಲೀಸಾ ಎನ್ನುವ ಪಾತ್ರದ ಮೂಲಕ ರುಕ್ಕು ಎಂಟ್ರಿ ನೀಡಿದ್ದಾರೆ. ಟರ್ಟಲ್‌ನೆಕ್‌ ಬಾಡಿಕಾನ್‌ ಡ್ರೆಸ್‌ನಲ್ಲಿ ರುಕ್ಮಿಣಿ ಎಂಟ್ರಿ ನೀಡಿದ್ದು, ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕನಕವತಿಯಾಗಿ ಎಥ್ನಿಕ್‌ ಬಟ್ಟೆಗಳಲ್ಲಿ ಮಿಂಚಿದ್ದ ಸುಂದರಿ ಇದೀಗ ಮೆಲೀಸಾ ಆಗಿ ವೆಸ್ಟರ್ನ್‌ನಲ್ಲಿ ಮಿಂಚಲಿದ್ದಾರೆ.

error: Content is protected !!