ಐಪಿಎಲ್ 15ನೇ ಆವೃತ್ತಿಗೆ ಚಾಲನೆ: ಚೆನ್ನೈ ವಿರುದ್ದ ಟಾಸ್ ಗೆದ್ದು ಬೌಲಿಂಗ್​​ ಆಯ್ದುಕೊಂಡ ಕೋಲ್ಕತ್ತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಐಪಿಎಲ್ 15ನೇ ಆವೃತ್ತಿಗೆಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್​ ಅಪ್ ತಂಡ ಕೋಲ್ಕತ್ತಾ ನೈಟ್​​ ಮುಖಾಮುಖಿಯಾಗಿವೆ.
ಇದೀಗ ಟಾಸ್​ ಗೆದ್ದಿರುವ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡ ಬೌಲಿಂಗ್​​ ಆಯ್ದುಕೊಂಡಿದೆ. ಮುಂಬೈನ ವಾಖೆಂಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಕೋಲ್ಕತ್ತಾ ನೈಟ್​ ರೈಡರ್ಸ್ ತಂಡವನ್ನು ನೂತನ ನಾಯಕ ಶ್ರೇಯಸ್ ಅಯ್ಯರ್​ ಮುನ್ನಡೆಸುತ್ತಿದ್ದು, ಇತ್ತ ಆಲ್​ರೌಂಡರ್​ ರವೀಂದ್ರ ಜಡೇಜಾ ಸಿಎಸ್​​ಕೆ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​: ಋತುರಾಜ್ ಗಾಯಕ್ವಾಡ್​, ಡ್ವೇನ್​ ಕಾನ್ವೇ, ರಾಬಿನ್​ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ(ಕ್ಯಾಪ್ಟನ್​), ಶಿವಂ ದುಬೆ( ಎಂಎಸ್​ ಧೋನಿ(ವಿ.ಕೀ), ಡ್ವೇನ್ ಬ್ರಾವೋ, ಮಿಚೆನ್​ ಸ್ನಾಚೆರ್​, ಆಡ್ಯಂ ಮಿಲ್ನೆ, ತುಷಾರ್ ದೇಶಪಾಂಡೆ

ಕೋಲ್ಕತ್ತಾ ನೈಟ್​ ರೈಡರ್ಸ್​: ವೆಂಕಟೇಶ್ ಅಯ್ಯರ್​, ಅಂಜಿಕ್ಯಾ ರಹಾನೆ, ಶ್ರೇಯಸ್ ಅಯ್ಯರ್​(ಕ್ಯಾಪ್ಟನ್​) ನಿತೀಶ್ ರಾಣೆ, ಸ್ಯಾಮ್ ಬಿಲ್ಲಿಂಗ್ಸ್​​(ವಿ.ಕೀ), ಸುನಿಲ್ ನರೈನ್, ಜಾಕ್​​ಸನ್​, ಉಮೇಶ್ ಯಾದವ್​, ಶಿವಂ ಮಾವಿ, ವರುಣ್​ ಚಕ್ರವರ್ತಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!