ಹೊಸದಿಗಂತ ವರದಿ ಕಾರಟಗಿ:
ಯಶವಂತಪುರದಿಂದ ಕಾರಟಗಿಗೆ ಸಂಚರಿಸುವ ರೈಲಿನ ಗಾಲಿಗಳು ಹಳಿ ತಪ್ಪಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಇಂದು ಸುಮಾರು 11.30 ಗಂಟೆಗೆ ಕಾರಟಗಿ ರೈಲ್ವೇ ಸ್ಟೇಷನ್ ಮುಂಭಾಗದಲ್ಲಿ ಸುಮಾರು ಎರಡು ನೂರು ಮೀಟರ್ ಅಂತರದಲ್ಲಿ ಮೂರು ಗಾಲಿಗಳು ಅಳಿಗಳ ಮಧ್ಯ ಭಾಗದಲ್ಲಿ ಉರುಳಿದೆ ರೈಲು ಸ್ಥಗಿತಗೊಳಿಸಿದ್ದಾರೆ.