ಸಾಮಾಗ್ರಿಗಳು
ಎಣ್ಣೆ
ಈರುಳ್ಳಿ
ಹಸಿಮೆಣಸು
ಉಪ್ಪು
ಮೆಣಸು ಪುಡಿ
ಬೇಯಿಸಿದ ಮೊಟ್ಟೆ
ಮೊಟ್ಟೆ
ಅರಿಶಿಣ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಬೇಯಿಸಿದ ಮೊಟ್ಟೆ ಕತ್ತರಿಸಿ ಹಾಕಿ
ನಂತರ ಒಂದು ಮೊಟ್ಟೆ ಒಡೆದು ಚನ್ನಾಗಿ ಮಿಕ್ಸ್ ಮಾಡಿ
ಮೆಣಸು ಪುಡಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ಬುರ್ಜಿ ರೆಡಿ