ಮನೆ ಬಾಗಿಲಿಂದ ಹೆಡೆಬಿಚ್ಚಿದ ನಾಗರ: ʼಜಗತ್ತಿನ ಅತ್ಯಂತ ಸುರಕ್ಷಿತ ಭದ್ರತಾ ವ್ಯವಸ್ಥೆʼ ಎಂದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಾಗರ ಹಾವೊಂದು ಮನೆ ಬಾಗಿಲಿನ ಕಂಡಿಯಿಂದ ಹೊರ ಇಣುಕಿ ಹೆಡೆಬಿಚ್ಚಿನಿಂತರುವ ವಿಡಿಯೋ ವೊಂದು ಸಾಮಾಜಿಕ ತಾಣದಲ್ಲಿ ಭಾರಿ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಹೆಡೆಬಿಚ್ಚಿ ನಿಂತಿರುವ ಹಾವು, ಅದನ್ನು ಚಿತ್ರೀಕರಿಸುತ್ತಿರುವ ವ್ಯಕ್ತಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. “ಈ ಮನೆ ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ಭದ್ರತಾ ವ್ಯವಸ್ಥೆ ಹೊಂದಿದೆ!” ಜೀವದ ಮೇಲೆ ಆಸೆ ಇರುವ ಯಾವ ವ್ಯಕ್ತಿಯೂ ಅದನ್ನು ದಾಟಿ ಒಳಗೆರ ಹೋಗಲಾರ! ಎಂದು ಸಾಮಾಜಿಕ ತಾಣದಲ್ಲಿ ಬಗೆಬಹಗೆಯ ಕಾಮೆಂಟುಗಳನ್ನು ಹಂಚಿಕೊಂಡು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

 

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!