HEALTH| ನೆನಪಿನ ಶಕ್ತಿ ಹೆಚ್ಚಿಸೋಕೆ ಕೇಸರಿ ಹಾಲು, ಇನ್ನಷ್ಟು ಲಾಭಗಳಿವೆ ನೋಡಿ..

ಕೇಸರಿ ದುಬಾರಿ, ಕೇಸರಿ ಹೆಚ್ಚಾಗಿ ಕುಡಿದರೆ ಹೀಟ್ ಆಗುತ್ತದೆ, ಕೇಸರಿಯನ್ನು ಗರ್ಭಿಣಿಯರಿಗೆ ಮಾತ್ರ ಕೊಡಬೇಕು.. ಈ ಎಲ್ಲ ವಿಷಯಗಳನ್ನು ಮರೆತುಬಿಡಿ. ಕೇಸರಿ ಹಾಲಿನಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ ಇದೆ ಹೇಗೆ ನೋಡಿ..

  • ಶೀತ, ಕೆಮ್ಮು, ನೆಗಡಿಯಿಂದ ನಿಮ್ಮನ್ನು ದೂರ ಇರಿಸುತ್ತದೆ.
  • ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮರೆವು ಕಾಯಿಲೆ ಇರುವವರಿಗೂ ಇದು ಉಪಯುಕ್ತ.
  • ಪಿರಿಯಡ್ಸ್ ಸಮಯದಲ್ಲಿ ಕಾಡುವ ಹೊಟ್ಟೆನೋವು ಇದರಿಂದ ಶಮನವಾಗುತ್ತದೆ.
  • ರಾತ್ರಿ ನಿದ್ದೆ ಮಾಡೋದು ಕಷ್ಟವಾಗಿದ್ದರೆ ಕೇಸರಿ ಹಾಲು ಕುಡಿದು ಮಲಗಿ. ಒಳ್ಳೆಯ ನಿದ್ದೆ ಬರುತ್ತದೆ.
  • ಹೃದಯಕ್ಕೆ ಇದು ತುಂಬಾ ಒಳ್ಳೆಯದು, ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ದೂರ ಇಡುತ್ತದೆ.
  • ಅಸ್ತಮಾ ಹಾಗೂ ಅಲರ್ಜಿಗಳನ್ನು ಓಡಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!