CINEMA | ಮತ್ತೆ ಬರ‍್ತಿದೆ ಸಂಜು ವೆಡ್ಡ್ ಗೀತಾ-2? ಸಂಜುಗೆ ಗೀತಾ ಆಗಲಿದ್ದಾರಾ ಮೋಹಕ ತಾರೆ ರಮ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಲ್ಲಿ ಮಧುರ ಅಲೆ ಸೃಷ್ಟಿಸಿದ ಸಂಜು ವೆಡ್ಸ್ ಗೀತಾ ಸಿನಿಮಾದ ಸೀಕ್ವೆಲ್ ಮತ್ತೆ ಬರಲಿದೆ.

ಆಕ್ಟಿಂಗ್‌ಗೆ ಮೆಚ್ಚುಗೆ ಪಡೆದ ಸಿನಿಮಾ ಸಂಜು ವೆಡ್ಸ್ ಗೀತಾ ರಮ್ಯಾ ಕೆರಿಯರ್‌ಗೆ ಮೈಲುಗಲ್ಲಾಗಿತ್ತು. ಇದೀಗ ಶ್ರೀನಗರ ಕಿಟ್ಟಿ ಸಂಜು ಮತ್ತು ಗೀತಾ ಸೀಕ್ವೆಲ್‌ನಲ್ಲಿ ನಟಿಸಲಿದ್ದಾರೆ.

ಇದಕ್ಕೆ ಮೋಹಕ ತಾರೆ ರಮ್ಯಾ ಅವರೇ ಮತ್ತೆ ಹೀರೋಯಿನ್ ಆಗ್ತಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಶ್ರೀನಗರ ಕಿಟ್ಟಿ, ನಾಗಶೇಖರ್ ಹಾಗೂ ರಮ್ಯಾ ಜೋಡಿ ತೆರೆ ಮೇಲೆ ಮ್ಯಾಜಿಕ್ ಮಾಡೋದಕ್ಕೆ ರೆಡಿಯಾಗಿದೆ ಎನ್ನಲಾಗಿದೆ. ರಮ್ಯಾ ನಿಜವಾಗ್ಯೂ ಸಿನಿಮಾ ಒಪ್ಪಿದ್ದಾರಾ? ಕಾದುನೋಡಬೇಕಿದೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!