ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಡಯಟ್‌ನಲ್ಲಿ ಬ್ಯುಸಿಯಾಗಿರುವ ನಟಿ ಶಿಲ್ಪಾಶೆಟ್ಟಿ ಮೈಸೂರಿಗೆ ಆಗಮಿಸಿದ್ದು, ಮೈಸೂರು ಪಾಕ್ ರುಚಿಗೆ ಮನಸೋತಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ್ದು, ಮೈಸೂರಿಗೆ ಬಂದ ಶಿಲ್ಪಾ ಶೆಟ್ಟಿ ಸಿಹಿತಿಂಡಿಗಳನ್ನು ತಿಂದು ಫಿದಾ ಆಗಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಶಿಲ್ಪಾಶೆಟ್ಟಿ ವಿಡಿಯೋ ಶೇರ್ ಮಾಡಿದ್ದು, ಮೈಸೂರು ಪಾಕ್, ಜಹಾಂಗೀರ್ ಇನ್ನಿತರ ಸ್ವೀಟ್‌ಗಳನ್ನು ಟ್ರೈ ಮಾಡಿದ್ದಾರೆ. ಇದರಂಥ ರುಚಿ ಇನ್ನೆಲ್ಲೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.