ಸಾಮಾಗ್ರಿಗಳು
ಪೇರಲೆ ಹಣ್ಣು
ಖಾರದಪುಡಿ
ಪಿಂಕ್ ಉಪ್ಪು
ಸಕ್ಕರೆ
ಐಸ್
ಮಾಡುವ ವಿಧಾನ
ಮೊದಲು ಪೇರಲೆ ಹಣ್ಣಿನ ಸಿಪ್ಪೆ ಹಾಗೂ ಬೀಜ ತೆಗೆಯಿರಿ
ನಂತರ ಇದನ್ನು ಮಿಕ್ಸಿಗೆ ಹಾಕಿ,ಇದಕ್ಕೆಉಪ್ಪು, ಸಕ್ಕರೆ ಹಾಗೂ ಖಾರದಪುಡಿ ಹಾಕಿ
ನಂತರ ಉಪ್ಪು, ಖಾರದಪುಡಿ ತಟ್ಟೆಗೆ ಹಾಕಿ ಲೋಟ ಅದ್ದಿ
ಅದೇ ಲೋಟಕ್ಕೆ ಜ್ಯೂಸ್ ಹಾಕಿ, ಐಸ್ ಕ್ಯೂಬ್ ಹಾಕಿ ಸೇವಿಸಿ