Friday, February 3, 2023

Latest Posts

JUICE | ಚಿಲ್ಲಿ ಗಾವಾ ಯಾರಿಗಿಷ್ಟ ಇಲ್ಲ ಹೇಳಿ, ಸ್ಪೈಸಿ ಜ್ಯೂಸ್ ಮಾಡೋ ಸುಲಭ ವಿಧಾನ ಇಲ್ಲಿದೆ..

ಸಾಮಾಗ್ರಿಗಳು
ಪೇರಲೆ ಹಣ್ಣು
ಖಾರದಪುಡಿ
ಪಿಂಕ್ ಉಪ್ಪು
ಸಕ್ಕರೆ
ಐಸ್

ಮಾಡುವ ವಿಧಾನ
ಮೊದಲು ಪೇರಲೆ ಹಣ್ಣಿನ ಸಿಪ್ಪೆ ಹಾಗೂ‌‌ ಬೀಜ ತೆಗೆಯಿರಿ
ನಂತರ ಇದನ್ನು‌ ಮಿಕ್ಸಿಗೆ ಹಾಕಿ,‌ಇದಕ್ಕೆ‌ಉಪ್ಪು, ಸಕ್ಕರೆ ಹಾಗೂ ಖಾರದಪುಡಿ ಹಾಕಿ
ನಂತರ ಉಪ್ಪು, ಖಾರದಪುಡಿ ತಟ್ಟೆಗೆ ಹಾಕಿ ಲೋಟ‌ ಅದ್ದಿ
ಅದೇ ಲೋಟಕ್ಕೆ ಜ್ಯೂಸ್ ಹಾಕಿ, ಐಸ್ ಕ್ಯೂಬ್ ಹಾಕಿ ಸೇವಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!