ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರು: ಹೈಕೋರ್ಟ್ ಆದೇಶ ಉಲ್ಲಂಘನೆ

ದಿಗಂತ ವರದಿ ಕಲಬುರಗಿ: 

ಹೈಕೋರ್ಟ್,ನ ಮಧ್ಯಂತರ ಆದೇಶವಿದ್ದರೂ ವಿಧ್ಯಾಥಿ೯ಗಳು ಹಿಜಾಬ್ ಧರಿಸಿಯೇ ಶಾಲೆಗೆ ಬಂದ ಘಟನೆ ಕಲಬುರಗಿಲಿ ನಡೆದಿದೆ.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಉದು೯ ಪ್ರೌಢ ಶಾಲೆಯ 10ಕ್ಕೂ ಅಧಿಕ ವಿಧ್ಯಾಥಿ೯ಗಳು ಹಿಜಾಬ್ ಧರಿಸಿಯೇ ಆಗಮಿಸಿದ್ದು, ಶಾಲಾ ಕೊಠಡಿಯಲ್ಲಿ ಕುಳಿತಿದ್ದಾರೆ. ಇನ್ನೂ ಹಿಜಾಬ್ ಧರಿಸಿ ಬಂದಿರುವ ಮಾಹಿತಿ ತಿಳಿದು, ಎಚ್ಚೆತ್ತು ಕೊಂಡ ಶಿಕ್ಷಕರು,ತಕ್ಷಣವೇ ಕ್ಲಾಸ್ ರೂಂ,ಗೆ ತೆರಳಿ ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ. ಶಿಕ್ಷಕರ ಮೇರೆಗೆ ವಿಧ್ಯಾಥಿ೯ಗಳು ಹಿಜಾಬ್ ತೆಗೆದು ಪರೀಕ್ಷೆ ಗೆ ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!