ಸೆಲೆಬ್ರಿಟಿಗಳು ರೆಗ್ಯುಲರ್ ಮಿಲ್ಕ್ ಅಂದ್ರೆ ನಂದಿನಿ ಹಾಲನ್ನು ಬಳಸೋದಿಲ್ಲ. ಅವರು ಸದಾ ಕುಡಿಯೋದು ಆಲ್ಮಂಡ್ ಮಿಲ್ಕ್. ಇದನ್ನು ಮನೆಯಲ್ಲಿಯೇ ತಯಾರಿಸ್ತಾರೆ. ಹೇಗೆ ನೋಡಿ?
ರಾತ್ರಿಯೇ ಬಾದಾಮಿಯನ್ನು ನೆನೆಸಿ ಇಡುತ್ತಾರೆ. ಬೆಳಗ್ಗೆ ಬಾದಾಮಿಯ ಸಿಪ್ಪೆ ತೆಗೆದು ನೀರು ಹಾಕಿ ಮಿಕ್ಸಿ ಮಾಡುತ್ತಾರೆ. ಇದು ನೋಡೋದಕ್ಕೂ ಹಾಲಿನ ರೀತಿಯೇ ಕಾಣುತ್ತದೆ. ಸಿಹಿ ಬೇಕೆಂದರೆ ಅದಕ್ಕೆ ಜೇನುತುಪ್ಪ ಹಾಕಿ ಕುಡಿಯುತ್ತಾರೆ.