ಸಾಮಾಗ್ರಿಗಳು
ಮೊಸರು
ಒಣಮೆಣಸು ಪುಡಿ
ಬೆಳ್ಳುಳ್ಳಿ
ಆರಿಗ್ಯಾನೊ
ಕೊತ್ತಂಬರಿ
ಉಪ್ಪು
ಮಾಡುವ ವಿಧಾನ
ಮೊದಲು ಮೊಸರನ್ನು ಬಟ್ಟೆಯಲ್ಲಿ ಇಟ್ಟು ಸೋಸಿ, ನೀರು ತೆಗೆಯಿರಿ
ನಂತರ ಬೆಳ್ಳುಳ್ಳಿಗೆ ಉಪ್ಪು ಹಾಕಿ
ನಂತರ ಮಿಕ್ಸಿಗೆ ಮೊಸರು, ಉಪ್ಪು, ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ ಮಿಕ್ಸಿ ಮಾಡಿದ್ರೆ ಸ್ಪ್ರೆಡ್ ರೆಡಿ