ಮಾಡುವುದು ಹೇಗೆ?
ಮೊದಲು ಶೇಂಗಾ ಹುರಿದುಕೊಳ್ಳಿ
ನಂತರ ಅದನ್ನು ಮಿಕ್ಸಿಗೆ ಹಾಕಿ, ಜೊತೆಗೆ ಕಡ್ಲೆಪುಡಿ ಹಾಗೂ ಬೆಲ್ಲ ಹಾಕಿ ಮಿಕ್ಸಿ ಮಾಡಿ
ನಂತರ ಅದಕ್ಕೆ ಕೊಬ್ಬರಿ ತುರಿ ಹಾಗೂ ಎಳ್ಳು ಸೇರಿಸಿ
ನಂತರ ಬಾಣಲೆಗೆ ನೀರು ಹಾಕಿ ಬಿಸಿ ಮಾಡಿ, ಜೊತೆಗೆ ಅಕ್ಕಿಹಿಟ್ಟನ್ನು ಹಾಕಿ ಹತ್ತು ನಿಮಿಷ ಬೇಯಿಸಿ
ನಂತರ ಅದನ್ನು ಮುದ್ದೆ ರೀತಿ ಮಾಡಿಕೊಳ್ಳಿ
ಅದನ್ನು ಪುಟ್ಟದಾಗಿ ರೌಂಡ್ ಮಾಡಿಕೊಂಡು, ಅದರೊಳಗೆ ಹಿಟ್ಟಿನ ಹೂರಣ ಹಾಕಿ ಬೇಯಿಸಿದ್ರೆ ಕಡುಬು ರೆಡಿ