ಸಾಮಾಗ್ರಿಗಳು
ಚಿಯಾ ಸೀಡ್ಸ್
ಹಾಲು
ಬೆಲ್ಲ ಅಥವಾ ಸಕ್ಕರೆ, ದ್ರಾಕ್ಷಿ
ಕೋಕೊ ಪೌಡರ್
ಡ್ರೈಫ್ರೂಟ್ಸ್
ಫ್ರೆಶ್ ಫ್ರೂಟ್ಸ್
ಮಾಡುವ ವಿಧಾನ
ಚಿಯಾ ಸೀಡ್ಸ್ಗೆ ನಿಮ್ಮ ಆಯ್ಕೆಯ ಸಿಹಿ ಹಾಕಿ
ನಂತರ ಹಾಲು ಹಾಕಿ ಕೋಕೋ ಪೌಡರ್ ಹಾಕಿ ಫ್ರಿಡ್ಜ್ನಲ್ಲಿ ಇಡಿ
ನಂತರ ಮರುದಿನ ಇದಕ್ಕೆ ಡ್ರೈ ಫ್ರೂಟ್ಸ್, ಫ್ರೆಶ್ ಫ್ರೂಟ್ಸ್ ಹಾಕಿ ತಿಂದ್ರೆ ಪುಡ್ಡಿಂಗ್ ರೆಡಿ