Monday, October 2, 2023

Latest Posts

CINE | ಜೀವನದ ಏಳು-ಬೀಳುಗಳಲ್ಲಿ ಜೊತೆಗಿದ್ದೀಯ, ಸಮಂತಾ ಸ್ಪೆಷಲ್ ಸಂದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಮಧ್ಯೆ ಉತ್ತಮವಾದ ಫ್ರೆಂಡ್‌ಶಿಪ್ ಇದೆ. ವಿಜಯ್ ಎಲ್ಲೇ ಹೋದರೂ ಸಮಂತಾರನ್ನು ಹಾಡಿ ಹೊಗಳುತ್ತಾರೆ. ಸಮಂತಾರಂತ ಸ್ನೇಹಿತೆ ಇನ್ನೊಬ್ಬರಿಲ್ಲ ಎನ್ನುತ್ತಾರೆ. ಸಮಂತಾ ಕೂಡ ವಿಜಯ್‌ರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.
Vijay Deverakonda reveals he 'was in love with Samantha' as he shares  Yashoda trailer - India Todayನಿನ್ನ ಏಳಿಗೆಯಲ್ಲಿ, ನಿನ್ನ ಕೆಟ್ಟ ದಿನಗಳಲ್ಲಿ, ನೀನು ರೇಸ್‌ನಲ್ಲಿ ಮೊದಲು ಬಂದಾಗಲೂ ಜೊತೆಯಿದ್ದೇನೆ, ಕೊನೆಯಲ್ಲಿರುವಾಗಲೂ ಜೊತೆಯಿದ್ದೇನೆ, ನಿನ್ನ ಏರಿಳಿತಗಳನ್ನು ಗಮನಿಸಿದ್ದೇನೆ. ಯಾವುದೇ ಗಟ್ಟಿಯಾದ ಅಲೆ ಬಂದರೂ ಈ ಸ್ನೇಹ ಅದಕ್ಕಿಂತ ಗಟ್ಟಿಯಾಗಿ ನಿಂತಿದೆ, ಖುಷಿ ಶೂಟಿಂಗ್‌ನಲ್ಲಿ ಕಳೆದ ಬೆಸ್ಟ್ ಸಮಯವನ್ನು ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

Samantha Ruth Prabhu Instagramಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು, ನಿಮ್ಮಿಬ್ಬರ ಸ್ನೇಹ, ಗೌರವ ಸದಾ ಹೀಗೆ ಇರಲಿ ಎಂದು ಅಭಿಮಾನಿಗಳು ಹರಸಿದ್ದಾರೆ.

Vijay Deverakonda says he 'was in love with' Samantha Ruth Prabhu -  Hindustan Times

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!