200 ಪಾಯಿಂಟ್‌ ಕುಸಿದ ಸೆನ್ಸೆಕ್ಸ್:‌ ಇಂದಿನ ಷೇರು ಪೇಟೆ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶೀಯ ಈಕ್ವಿಟಿ ಮಾರುಕಟ್ಟೆಯು ಶುಕ್ರವಾರದ ಮುಂಜಾನೆ ಕೆಂಪು ಬಣ್ಣದಲ್ಲಿ ತೆರೆದಿದ್ದು S&P BSE ಸೆನ್ಸೆಕ್ಸ್ ಆರಂಭಿಕ ವ್ಯವಹಾರಗಳಲ್ಲಿ 238 ಅಂಕಗಳು ಅಥವಾ ಶೇಕಡಾ 0.4 ರಷ್ಟು ಕುಸಿದಿದೆ. ಇನ್ನು ಎನ್‌ಎಸ್‌ಇ ಯ ನಿಫ್ಟಿ50 ಯು 60 ಪಾಯಿಂಟ್‌ಗಳು ಅಥವಾ ಶೇಕಡಾ 0.33 ರಷ್ಟು ಕುಸಿದು 17,832 ಮಟ್ಟದಲ್ಲಿವಹಿವಾಟು ನಡೆಸಿದೆ.

ವಿಶಾಲ ಮಾರುಕಟ್ಟೆಗಳಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.01 ಮತ್ತು 0.02 ಶೇಕಡಾವನ್ನು ಕಳೆದುಕೊಂಡಿವೆ.

ಟಾಪ್ ಗೇನರ್ಸ್‌ & ಟಾಪ್‌ ಲೂಸರ್ಸ್:‌
ಟಾಟಾ ಮೋಟಾರ್ಸ್, ಬಜಾಜ್ ಆಟೋ, ಡಾ ರೆಡ್ಡಿ, ಸಿಪ್ಲಾ ಮತ್ತು ಮಹೀಂದ್ರ ಆಂಡ್ ಮಹೀಂದ್ರಾ ಟಾಪ್ ಗೇನರ್ ಗಳಾಗಿವೆ

ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐಎನ್) ಮತ್ತು ಆಕ್ಸಿಸ್ ಬ್ಯಾಂಕ್ ಟಾಪ್ ಲೂಸರ್‌ಗಳಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!