HAIR CARE | ದಟ್ಟ ಕೂದಲಿಗೆ ಎಳ್ಳೆಣ್ಣೆ, ಇನ್ನೇನೇನು ಲಾಭ ಇದೆ ನೀವೇ ನೋಡಿ..

ಕೂದಲು ಉದುರುವಿಕೆ, ಹೊಸ ಕೂದಲು ಹುಟ್ಟದೇ ಇರುವುದು ಹೀಗೆ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಒಮ್ಮೆ ಎಳ್ಳೆಣ್ಣೆ ಬಳಸಿ ನೋಡಿ. ಇದರಿಂದ ಇನ್ನೂ ಲಾಭವಿದೆ…

  • ಬೇಗ ಬಿಳಿಕೂದಲು ಆಗೋದನ್ನು ತಡೆಯುತ್ತದೆ
  • ಉದ್ದ ಕೂದಲು ಬೇಕಾದರೆ ಎಳ್ಳೆಣ್ಣೆ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ
  • ಒಣಕೂದಲು ನಿಮ್ಮದಾದರೆ ಕೂದಲಿಗೆ ಇದು ಮಾಯಿಶ್ಚರೈಸ್ ಮಾಡುತ್ತದೆ
  • ಬಿಸಿಲಿನ ಹಾನಿಕಾರಕ ಕಿರಣಗಳಿಂದ ಕೂದಲನ್ನು ರಕ್ಷಿಸುತ್ತದೆ
  • ಹೊಟ್ಟು ನಿವಾರಣೆಯಾಗುತ್ತದೆ
  • ಕೂದಲು ಉದುರುವಿಕೆ ಕಡಿಮೆ ಆಗುತ್ತದೆ.
  • ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಒತ್ತಡ ನಿವಾರಣೆಯಾಗುತ್ತದೆ
  • ಕೂದಲಿಗೆ ಡೀಪ್ ಕಂಡೀಷನಿಂಗ್ ಸಿಗುತ್ತದೆ
  • ಡ್ಯಾಮೇಜ್ ಆದ ಕೂದಲಿಗೆ ಮರುಜೀವ ಸಿಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!