CINE | ಒಟಿಟಿಗೆ ಬಂದ್ಬಿಡ್ತು ಶಾರುಖ್ ನಟನೆಯ ‘ಡಂಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಥಿಯೇಟರ್‌ನಲ್ಲಿ ಯಶಸ್ಸು ಕಂಡ ಶಾರುಖ್ ನಟನೆಯ ಡಂಕಿ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ.

Dunki OTT release: Shah Rukh Khan film to stream on this platform from this  date | Bollywood - Hindustan Timesನಿನ್ನೆ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಡಂಕಿ ಸ್ಟ್ರೀಮಿಂಗ್ ಆಗಿದ್ದು, ಒಟಿಟಿಯಲ್ಲಿ ಬ್ಯಸ್ನೆಸ್ ಮಾಡಲಿದ್ಯಾ ಅಂತ ಕಾದು ನೋಡಬೇಕಿದೆ.

Dunki OTT release: Shah Rukh Khan's movie, directed by Rajkumar Hirani,  starts streaming | Mintತಾಪ್ಸಿ ಪನ್ನು, ಶಾರುಖ್ ಖಾನ್, ವಿಕ್ಕಿ ಕೌಶಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ನಟನೆಯ ಪಠಾಣ್, ಜವಾನ್ ನಂತರ ಡಂಕಿ ರಿಲೀಸ್ ಆಗಿದ್ದು, ಜನಮನ್ನಣೆ ಗಳಿಸಿತ್ತು. ಇದೀಗ ಮನೆಯಲ್ಲೇ ಕುಳಿತು ಡಂಕಿ ಸಿನಿಮಾ ವೀಕ್ಷಿಸಬಹುದು ಎಂದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!