ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಮಶ್ರೂಮ್, ಕೋಸು ಹಾಕಿ
ನಂತರ ಉಪ್ಪು ಹಾಕಿ ಬಾಡಿಸಿ
ನಂತರ ಸೋಯಾಸಾಸ್, ಶೆಸ್ವಾನ್ ಚಟ್ನಿ, ಟೊಮ್ಯಾಟೊ ಕೆಚಪ್ ಹಾಕಿ
ನಂತರ ಅದಕ್ಕೆ ಬೆಂದಿರುವ ನೂಡಲ್ಸ್ ಹಾಕಿ ಮಿಕ್ಸ್ ಮಾಡಿ
ನಂತರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ನೂಡಲ್ಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ