ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅಭಿನಯದ ಸುಖೀ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಶಿಲ್ಪಾ ತಮ್ಮ ಸಿನಿಮಾ ಪೋಸ್ಟರ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನನ್ನ ಮುಂದಿನ ಸಿನಿಮಾ ಘೋಷಿಸಲು ಪುಳಕಿತರಾಗಿರುವೆ ಎಂದು ಹೇಳಿದ್ದಾರೆ.
ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಮತ್ತು ಟಿ ಸೀರೀಸ್ ನಿರ್ಮಿಸಿರುವ ಸುಖೀ ಸೋನಾಲ್ ಜೋಷಿ ನಿರ್ದೇಶಿಸುತ್ತಿದ್ದಾರೆ.