ಮೊದಲು ಬಾಣಲೆಗೆ ಎಳ್ಳು ಹಾಗೂ ಗಸಗಸೆ ಹಾಕಿಕೊಂಡು ಹುರಿದುಕೊಳ್ಳಿ
ನಂತರ ಇದೇ ಪ್ಯಾನ್ಗೆ ಶೇಂಗಾ ಹಾಕಿ ಹುರಿಯಿರಿ
ನಂತರ ಮಿಕ್ಸಿಗೆ ಕಡ್ಲೆ ಹಾಗೂ ಏಲಕ್ಕಿ ಹಾಕಿ ಮಿಕ್ಸಿ ಮಾಡಿ
ನಂತರ ಶೇಂಗಾ ತರಿತರಿಯಾಗಿ ಒಂದೇ ಬಾರಿ ಮಿಕ್ಸಿ ಆಡಿಸಿ
ಎಲ್ಲವನ್ನೂ ಒಂದು ಬಾಣಲೆಗೆ ಸುರಿಯಿರಿ, ಎಳ್ಳು, ಬೆಲ್ಲ, ಕಾಯಿ ಮಿಕ್ಸ್ ಮಾಡಿ
ಸ್ವಲ್ಪ ನೀರು ಹಾಕಿ ಹದಕ್ಕೆ ತಂದು ಉಂಡೆ ಕಟ್ಟಿದ್ರೆ ತಂಬಿಟ್ಟು ರೆಡಿ