ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಯೂಸ್ ಅಂಗಡಿಯೊಂದರಲ್ಲಿ ಕೋಲ್ಡ್ ಕಾಫಿ ಮಾಡೋದಕ್ಕೆ ಕಾಫಿ ಪುಡಿ ಬದಲು ಕಾಫಿ ಬಾಡಿ ಸ್ಕ್ರಬ್‌ನ್ನು ಬಳಕೆ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನ ಭಯಬಿದ್ದಿದ್ದಾರೆ.
ಕ್ವಿಕ್ಸ್ ಅಫೀಶಿಯಲ್ ಎನ್ನುವ ಇನ್ಸ್ಟಾ ಅಕೌಂಟ್‌ನಿಂದ ವಿಡಿಯೋ ಅಪ್‌ಲೋಡ್ ಆಗಿದ್ದು, ವ್ಯಕ್ತಿಯೊಬ್ಬರು ಜ್ಯೂಸ್ ಅಂಗಡಿಯಲ್ಲಿ ಕಾಫಿ ಫ್ಲೇವರ್ ಬಾಡಿ ಸ್ಕ್ರಬ್ ಇಟ್ಟುಕೊಂಡಿರುವುದನ್ನು ತೋರಿಸಿದ್ದಾರೆ. ಈಗಾಗಲೇ ಆ ಅಂಗಡಿಯಿಂದ ಅದೆಷ್ಟು ಜನ ಕಾಫಿ ಕುಡಿದಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
View this post on Instagram