ನಾನು ಸಿಇಒ ಸ್ಥಾನದಿಂದ ಕೆಳಗಿಳಿಯಬೇಕಾ?: ಎಲೋನ್ ಮಸ್ಕ್ ನ ಟ್ವಿಟರ್ ಸಮೀಕ್ಷೆಗೆ ಸಿಕ್ಕಿತು ಉತ್ತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮ ವೇದಿಕೆಯ ಸಿಇಒ ಹುದ್ದೆಯಿಂದ ಕೆಳಗಿಳಿಯ ಬೇಕೇ ಎಂದು ಪ್ರಶ್ನಿಸಿ ಸಮೀಕ್ಷೆ ನಡೆಸಿದ್ದು, ಟ್ವಿಟರ್ ಬಳಕೆದಾರರು ಇದಕ್ಕೆ ಮತ ಚಲಾಯಿಸಿದ್ದಾರೆ.

ಸುಮಾರು 57.5% ಮತಗಳು ‘ಹೌದು’ ಅಂತ ಹೇಳಿದ್ದು, 42.5% ಜನರು ವಿರೋಧಿಸಿದ್ದಾರೆ. ಒಟ್ಟು 17.5 ದಶಲಕ್ಷಕ್ಕೂ ಹೆಚ್ಚು ಜನರು ಮತದಾನದಲ್ಲಿ ಭಾಗವಹಿಸಿದ್ದರು.

 

ಸಮೀಕ್ಷೆ ಮುನ್ನ ಎಲೋನ್ ಮಸ್ಕ್ ಫಲಿತಾಂಶ ಏನೇ ಬಂದರು ಅದ್ಕಕೆ ಬದ್ದ ಎಂದು ಹೇಳಿದ್ದು, ಇದೀಗ ರಾಜೀನಾಮೆ ನೀಡುತ್ತಾರೋ ಇಲ್ಲವೇ ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!