ಸಾಮಾಗ್ರಿಗಳು
ಮ್ಯಾಗಿ
ಮೊಟ್ಟೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಎಣ್ಣೆ
ಉಪ್ಪು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ಇತ್ತ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಮೊಟ್ಟೆ ಹಾಕಿ, ಇದಕ್ಕೆ ಉಪ್ಪು ಖಾರ ಹಾಗೂ ಗರಂ ಮಸಾಲಾ ಹಾಕಿ ಬೇಯಿಸಿ
ನಂತರ ಮ್ಯಾಗಿ ಪಾತ್ರೆಗೆ ನೀರು ಹಾಗೂ ಮ್ಯಾಗಿ ಹಾಕಿ
ಸ್ವಲ್ಪ ಬೆಂದಮೇಲೆ ಮ್ಯಾಗಿ ಮಸಾಲಾ ಹಾಕಿ
ನಂತರ ಮೊಟ್ಟೆ ಹಾಕಿ ಬಾಡಿಸಿ ಆಫ್ ಮಾಡಿ ಬಿಸಿ ಬಿಸಿ ಸೇವಿಸಿ