ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯ ಕೂಡ ಮುಖ್ಯ, ಮಾನಸಿಕವಾಗಿ ಆರೋಗ್ಯವಿದ್ದರೆ ದೈಹಿಕ ಆರೋಗ್ಯ ಕೂಡ ಚೆನ್ನಾಗಿಯೇ ಇರುತ್ತದೆ. ಕಾಲು ನೋವು, ತಲೆ ನೋವು ಎಂದು ಸುಲಭವಾಗಿ ಹೇಳೋ ನಮಗೆ ಮನಸ್ಸು ಸರಿ ಎಂದು ಹೇಳೋದು ಕಷ್ಟ. ಮಾನಸಿಕ ಆರೋಗ್ಯ ವೃದ್ಧಿಗೆ ಈ ಆಹಾರ ಪದಾರ್ಥ ಸೇವಿಸಿ..
ಹಸಿರು ತರಕಾರಿ
ಫ್ಯಾಟ್ ಇರುವ ಮೀನು
ಬೆರೀಸ್
ಟೀ ಹಾಗೂ ಕಾಫಿ
ವಾಲ್‌ನಟ್
ಡಾರ್ಕ್ ಚಾಕೋಲೆಟ್
ಡ್ರೈ ಫ್ರೂಟ್ಸ್
ಅವಕಾಡೊ
ಮೊಟ್ಟೆ