Sunday, December 10, 2023

Latest Posts

KITCHEN TIPS | ಪೂರಿ ಕ್ರಿಸ್ಪಿ ಆಗಿರಬೇಕಾ? ಈ ಪದಾರ್ಥ ಮಿಕ್ಸ್ ಮಾಡಿ ಸಾಕು…

ಹೊಟೇಲ್‌ನಲ್ಲಿ ಕೊಡೋ ಪೂರಿ ಎಷ್ಟು, ದಪ್ಪವಾಗಿ ಇರುತ್ತದೆ, ಊದಿಕೊಂಡಂತೆ ಇರುತ್ತದೆ. ಅದನ್ನೇ ಮನೆಯಲ್ಲಿ ಟ್ರೈ ಮಾಡಿದ್ರೆ ಅಂಥ ರುಚಿಯೂ ಇಲ್ಲ, ಉಬ್ಬೋದು ಇಲ್ಲ. ಹೊಟೇಲ್‌ನಲ್ಲಿ ಕೂಡ ಈ ಸೀಕ್ರೆಟ್ ಇಂಗ್ರೀಡಿಯಂಟ್ ಬಳಸ್ತಾರೆ ನೋಡಿ..

ಪೂರಿ ಮಾಡುವ ವಿಧಾನ
ಗೋಧಿ ಹಿಟ್ಟು, ಉಪ್ಪು, ಅಜ್ವೈನ್, ಚಿರೋಟಿ ರವೆಗೆ ಬಿಸಿ ನೀರು ಹಾಕಿ ಮಿಕ್ಸ್ ಮಾಡಿ.
ಈ ರೀತಿ ರವೆ ಮಿಕ್ಸ್ ಮಾಡಿದ್ರೆ ಪೂರಿ ಕ್ರಿಸ್ಪಿ ಆಗೋದ್ರಲ್ಲಿ ಅನುಮಾನ ಇಲ್ಲ.
ಇನ್ನು ಪೂರಿ ಕರಿಯುವಾಗಲೂ ಎಣ್ಣೆಯನ್ನು ಪೂರಿ ಮೇಲೆ ಚೆಲ್ಲುತ್ತಾ ಇರಿ. ಆಗ ಪೂರಿ ದಪ್ಪಗೆ ಊದಿಕೊಳ್ಳುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!