ಬಿಜಿಎಸ್ ಕಾವೂರು ವಸತಿ ನಿಲಯದಲ್ಲಿ ಶ್ರೀ ಗಣೇಶನ ಪ್ರತಿಷ್ಠಾಪನೆ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿಯಲ್ಲಿ ಗಣೇಶನ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಜನತೆ ಸಂಭ್ರಮದಲ್ಲಿದ್ದಾರೆ.

ಕಾವೂರು ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ವಸತಿ ನಿಲಯದಲ್ಲಿ 17ನೇ ವರ್ಷದ ಗಣಪತಿಯನ್ನು ಪೂಜಾ ಕೈಕಂರ್ಯಗಳೊಂದಿಗೆ ಪ್ರತಿಷ್ಟಾಪಿಸಲಾಗಿದ್ದು, ಶ್ತೀ ಮಠದ ಭಕ್ತಾದಿಗಳು ಈ ಪುಣ್ಯ ಕ್ಷಣಗಳಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!