ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಗಣೇಶನ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಜನತೆ ಸಂಭ್ರಮದಲ್ಲಿದ್ದಾರೆ.
ಕಾವೂರು ಮಂಗಳೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ವಸತಿ ನಿಲಯದಲ್ಲಿ 17ನೇ ವರ್ಷದ ಗಣಪತಿಯನ್ನು ಪೂಜಾ ಕೈಕಂರ್ಯಗಳೊಂದಿಗೆ ಪ್ರತಿಷ್ಟಾಪಿಸಲಾಗಿದ್ದು, ಶ್ತೀ ಮಠದ ಭಕ್ತಾದಿಗಳು ಈ ಪುಣ್ಯ ಕ್ಷಣಗಳಲ್ಲಿ ಭಾಗಿಯಾಗಿದ್ದರು.