ಸಾಮಾಗ್ರಿಗಳು
ಅವಲಕ್ಕಿ
ಹಾಲು
ಬೆಲ್ಲ
ಡ್ರೈಫ್ರೂಟ್ಸ್
ಕಾಯಿ
ಏಲಕ್ಕಿ ಪುಡಿ
ತುಪ್ಪ
ಮಾಡುವ ವಿಧಾನ
ಮೊದಲು ಬಾಣಲೆಗೆ ತುಪ್ಪ ಹಾಕಿ, ನಂತರ ಅವಲಕ್ಕಿ ಹಾಕಿ ಹುರಿದುಕೊಳ್ಳಿ
ನಂತರ ಅದಕ್ಕೆ ಹಾಲು ಹಾಕಿ ಕುದಿಸಿ
ನಂತರ ಬೆಲ್ಲ ಹಾಕಿ ಅದು ಕರಗುವವರೆಗೂ ಬಾಡಿಸಿ
ನಂತರ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಹಾಕಿ
ಬೇಕಿದ್ದಲ್ಲಿ ಕಾಯಿ ತುರಿ ಹಾಕಿಕೊಳ್ಳಿ.