ಹೊಸದಿಗಂತ ಡಿಜಿಟಲ್ ಡೆಸ್ಕ್:
ರಜನಿಕಾಂತ್ ಅಭಿನಯದ ಲಾಲ್ ಸಲಾಮ್ ಸಿನಿಮಾ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಮಗಳು ಐಶ್ವರ್ಯಾ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಲಾಲ್ ಸಲಾಮ್ ಸಿನಿಮಾ ಪೋಸ್ಟರ್ ರಿಲೀಸ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ, ಇದಕ್ಕೆ ಕಾರಣ ಏನು ಗೊತ್ತಾ? ಸಿನಿಮಾ ಪೋಸ್ಟರ್ ಡಿಸೈನ್‌ಗೆ! ಹೌದು, ಪೋಸ್ಟರ್ ಡಿಸೈನ್ ಚೆನ್ನಾಗಿಲ್ಲ, ಮಕ್ಕಳು ಮಾಡಿರೋ ರೀತಿ ಇದೆ, ಫಿನಿಶಿಂಗ್ ಇಲ್ಲ ಎಂದು ಫ್ಯಾನ್ಸ್ ಹೇಳ್ತಿದ್ದಾರೆ.
ಅದರಲ್ಲೂ ರಜನಿಕಾಂತ್ ಅವರ ಸಿನಿಮಾಗಳಿಗೆ ಸಪರೇಟ್ ಫ್ಯಾನ್ ಬೇಸ್‌ಇದೆ, ಫ್ಯಾನ್ಸ್‌ನ್ನು ಗ್ರಾಂಟೆಂಡ್ ಆಗಿ ತಗೋಬೇಡಿ, ಮಾಡಿದ್ದನ್ನೆಲ್ಲಾ ಇಷ್ಟೊಡೋದಿಲ್ಲ ಎಂದು ಗರಂ ಆಗಿದ್ದಾರೆ.
Pls do us a favour and fire who ever did this poster.
This is totally not acceptable 😑
I hope you will take all the harsh comments in the right spirit.
Good luck with #LalSalaam moving forward 🙏#Jailer | #MuthuvelPandian | #ThalaivarForLife #Rajinikanth𓃵 |… https://t.co/UnpTN0xOyA pic.twitter.com/cabB8foGOY
— WarLord (@Mr_Ashthetics) May 7, 2023