ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಿಷಬ್ ಶೆಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಕಾಂತಾರ ಸಿನಿಮಾದ ಪ್ರೀಕ್ವೆಲ್ ಟೀಸರ್ ರಿಲೀಸ್ ಆಗಿದೆ.
ನಿನ್ನೆಯಷ್ಟೇ ಟೀಸರ್ ರಿಲೀಸ್ ಆಗಿದ್ದು, 24ಗಂಟೆಯಲ್ಲಿ ಟೀಸರ್ಗೆ 12ಮಿಲಿಯನ್ ವೀವ್ಸ್ ಬಂದಿದೆ. ಹಲವು ಸಿನಿಮಾಗಳ ದಾಖಲೆಯನ್ನು ಕಾಂತಾರ ಚಾಪ್ಟರ್ 1 ಹಿಂದಕ್ಕೆ ಹಾಕಿದೆ.
ರಿಷಬ್ ಶೆಟ್ಟಿ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದಿದ್ದಾರೆ. ಕದಂಬರ ಕಾಲದಲ್ಲಿನ ಕಥೆ ಇದಾಗಿದ್ದು, ಟೀಸರ್ಗೆ ಬಂದ ರಿಯಾಕ್ಷನ್ಗೆ ಹೊಂಬಾಳೆ ಫಿಲ್ಸ್ಮಸ್ ಖುಷಿಯಾಗಿದೆ.
ಟ್ವೀಟ್ ಮೂಲಕ ಹೊಂಬಾಳೆ ಖುಷಿ ವ್ಯಕ್ತಪಡಿಸಿದ್ದು, 12 ಮಿಲಿಯನ್ ವ್ಯೂಸ್ ಇದಾಗಲೇ ಆಗಿದೆ, ಇನ್ನೂ ಹೆಚ್ಚಿನ ವೀವ್ಸ್ ನಿರೀಕ್ಷೆಯಲ್ಲಿದ್ದೇವೆ ಎಂದಿದೆ.
12 Million views and counting ❤️🔥
The magic of #Kantara1Teaser continues to enchant hearts of the audience!▶️ https://t.co/WQ2PyKOCwK#KantaraChapter1 #Kantara1FirstLook #Kantara @shetty_rishab @VKiragandur @hombalefilms @HombaleGroup @AJANEESHB @Banglan16034849… pic.twitter.com/QxnyVcteQY
— Hombale Films (@hombalefilms) November 28, 2023