ಸಾಮಾಗ್ರಿಗಳು
ಚಿಕನ್
ಬಟರ್
ಬೆಳ್ಳುಳ್ಳಿ
ಪೆಪ್ಪರ್
ಕ್ಯಾಪ್ಸಿಕಂ
ಈರುಳ್ಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಬಟರ್ ಹಾಕಿ, ನಂತರ ಬೆಳ್ಳುಳ್ಳಿ ಹಾಕಿ ನಂತರ ಚಿಕನ್ ಹಾಕಿ ಬಾಡಿಸಿ
ಇದರ ಜೊತೆಗೆ ಈರುಳ್ಳಿ ಹಾಗೂ ಕ್ಯಾಪ್ಸಿಕಂ ಹಾಕಿ ಉಪ್ಪು ಪೆಪ್ಪರ್ ಹಾಕಿ ಬಿಡಿ
ಮುಚ್ಚಿ ಐದು ನಿಮಿಷ ಬೇಯಿಸಿ, ಇನ್ನೂ ಸ್ವಲ್ಪ ಬಟರ್ ಹಾಕಿ ಮತೈದು ನಿಮಿಷ ಬೇಯಿಸಿದ್ರೆ ಬಟರ್ ಗಾರ್ಲಿಕ್ ಚಿಕನ್ ರೆಡಿ