ಸಾಮಾಗ್ರಿಗಳು
ಚಿಕನ್
ಒಣಮೆಣಸು
ಕಾಳುಮೆಣಸು
ಜೀರಿಗೆ
ಕರಿಬೇವು
ತುಪ್ಪ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಚಿಕನ್ ಹಾಕಿ
ನಂತರ ಮಿಕ್ಸಿಗೆ ಉಳಿದೆಲ್ಲ ಪದಾರ್ಥ ಹಾಕಿ ಇಟ್ಟುಕೊಳ್ಳಿ
ಈ ಮಿಶ್ರಣವನ್ನು ಚಿಕನ್ ಗೆ ಹಾಕಿ
ನೀರು ಉಪ್ಪು ಹಾಕಿ
ಎಣ್ಣೆ ಬಿಡುವವರೆಗೂ ಬಾಡಿಸಿ ಬಿಸಿ ಬಿಸಿ ತಿನ್ನಿ.