ಹಲ್ಲು ನೋವಿಗೆ ಸಿಂಪಲ್‌ ಪರಿಹಾರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

  • 2-3ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಪೇಸ್ಟ್‌ ಮಾಡಿ, ಅದಕ್ಕೆ ಉಪ್ಪು ಸೇರಿಸಿ ನೋವಿರುವ ಜಾಗದಲ್ಲಿಟ್ಟರೆ ಹಲ್ಲುನೋವು ಗುಣವಾಗುತ್ತದೆ.
  • ನಿಂಬೆರಸಕ್ಕೆ ಇಂಗು ಮಿಶ್ರಣ ಮಾಡಿ ನೋವಿರುವ ಜಾಗದಲ್ಲಿಡಿ
  • ಕಾಳುಮೆಣಸು ಪುಡಿಗೆ ಸ್ವಲ್ಪ ಉಪ್ಪು ಸೇರಿಸಿ, ನೀರು ಸಿಂಪಡಿಸಿ ಸಣ್ಣ ಉಂಡೆ ಮಾಡಿ ನೋವಿರುವ ಕಡೆ ಇಡಿ
  • ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೂ ಪರಿಹಾರ ಸಿಗುವುದು
  • ಐಸ್‌ ಕ್ಯೂಬ್‌ ನೋವಿರುವ ಜಾಗಕ್ಕಿಟ್ಟರೆ ನೋವು ಕಡಿಮೆಯಾಗುತ್ತದೆ
  • ಲವಂಗವನ್ನು ನೋವಿರುವೆಡೆ ಒತ್ತಿಸಿಟ್ಟರೆ ಉತ್ತಮ ಪರಿಹಾರ ಸಿಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!