ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಬಿ ಬೇಬಿ ಬೇಬಿ.. ಖ್ಯಾತಿಯ ಸಿಂಗರ್ ಜಸ್ಟಿನ್ ಬೀಬರ್ ತಂದೆಯಾಗ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿಯ ಸಂಗತಿ ಹಂಚಿಕೊಂಡಿದ್ದಾರೆ. ಜಸ್ಟೀನ್ ಬೈಬರ್ ಮತ್ತು ಗೆಳತಿ ಹೇಲಿ ಬೀಬರ್ ಜೊತೆಗೆ ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿದ್ದಾರೆ.
ಜಸ್ಟೀನ್ ಫೋಟೋ ಹಂಚಿಕೊಂಡಿದ್ದೇ ತಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಕಾಮೆಂಟ್ ಬಂದಿದೆ. ಒಟ್ಟಾರೆ ಬೇಬಿ ಬೀಬರ್‌ಗಾಗಿ ಜನ ಉತ್ಸುಕರಾಗಿದ್ದಾರೆ.