ಪ್ರಜ್ವಲ್ ಬೇಡಿಕೆಗೆ ಎಸ್‌ಐಟಿ ಅಧಿಕಾರಿಗಳು ಫುಲ್ ಶಾಕ್: ಇಷ್ಟಕ್ಕೂ ಡಿಮ್ಯಾಂಡ್ ಏನು? ನೀವೇ ಓದಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೆನ್ ಡ್ರೈವ್ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸದೆ ಅಸಹಕಾರ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರ ಆರೋಪದ ಪ್ರಕರಣದಲ್ಲಿ, ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಪ್ರಜ್ವಲ್ ಸರಿಯಾದ ಉತ್ತರ ನೀಡಲಿಲ್ಲ ಕಿರಿಕ್‌ ಮಾಡುತ್ತಿದ್ದಾರೆ. ವಾಶ್‌ರೂಮ್‌ಗಾಗಿ ಕಿರಿಕ್ ತೆಗೆಯುತ್ತಿದ್ದಾರೆ. ನಾನು ಹಿಂದೆ ಈ ರೀತಿಯೆಲ್ಲಾ ವಾಸ ಮಾಡಿಲ್ಲ, ಸಾಮಾನ್ಯ ಶೌಚಾಲಯ ಹಾಗೂ ಮಲಗಲು ಕೊಠಡಿ ಕೊಡಿ ಎಂದು ಗೋಗರೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿ ಆರೋಪಿಗಳಿಗೂ ಒಂದೇ ಕೊಠಡಿ ನೀಡಲಾಗಿದೆ. ನಿಮ್ಮ ತಂದೆಗೂ ಅದೇ ಕೊಠಡಿ ನೀಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

3 COMMENTS

  1. ಸಣ್ಣ ಇಲಿಯನ್ನು ಹಿಡಿಯಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಎಲ್ಲಾ ಪ್ರಭಾವ ಬೀರುತ್ತಿದೆ. Victims ಕರೆದು ಕರೆದು ಆಮಿಷ torisi complaint ಕೊಡಿ ಎಂದು bedutha ಇದ್ದಾರೆ.idu ಯಾವ nyaya?
    ದಲಿತ ದಕ್ಷ ಅಧಿಕಾರಿ ಚಂದ್ರಶೇಖರ್ ಸಾವಿಗೆ ನೇರ ಕಾರಣರಾದ ಸೋನಿಯಾ ರಾಹುಲ್ ಸಿದ್ದು ಖಾನ್ dkshi team mele yaru action ತೆಗೆದು kolluvaru????

  2. ಸಮಾಜ ಜಾಲತಾಣದಲ್ಲಿ ಈ ತರನಾದಂತಹ ವ್ಯಕ್ತಿಯ ಮೇಲೆ ಆರೋಪ ಅಸೂಯೆಗಳನ್ನು ಮಾಡ್ತಾ ಇದ್ದೀರಲ್ಲ ನೀವು ಮನುಷ್ಯರಿ ನೀವು ಸಮಾಜ ಸುಧಾರಕರು ಸಮಾಜದಲ್ಲಿ ಬೆಳೆದಂತಹ ವ್ಯಕ್ತಿಯನ್ನು ಯಾವುದೇ ಒಂದು ತರನಾಗಿ ಹಸು ಹೆನ್ನ ಪಡ್ತಾ ಇದ್ದೀರಲ್ಲ ಇದು ಯಾವ ನ್ಯಾಯ ಯಾವ ದೊಡ್ಡ ತಪ್ಪು ಮಾಡಿದ್ದಾನೆ ಅವರ ವ್ಯಕ್ತಿತ್ವವನ್ನು ಯಾವ ತರನಾಗಿ ಆರೋಪ ಮಾಡಬೇಕೆಂಬ ಭಾವನೆಗಳು ನಿಮ್ಮಲ್ಲಿ ಸರಿಯಾದ ರೀತಿಯಲ್ಲಿ ಕಂಡು ಬರ್ತಾ ಇಲ್ಲ ಈ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಅಸೂಹೆ ಮಾತುಗಳನ್ನು ಬಹಳ ಮನಸ್ಸಿನಿಂದ ಬರಿತಾ ಇದ್ದೀರಲ್ಲ ಇದು ನೀವು ಸಮಾಜಕ್ಕೆ ದ್ರೋಹವನ್ನೇ ಮಾಡ್ತಾ ಇದ್ದೀರಾ ವಿನ ಸಮಾಜಕ್ಕೆ ಒಳ್ಳೆಯ ಸ್ವರೂಪವನ್ನು ಕೊಡ್ತಾ ಇಲ್ಲ ನಿಜವಾಗಿ ಆ ವ್ಯಕ್ತಿ ಮಾಡಿದ್ದಾರೆ ಅವರು ರಾಜಕೀಯವಾಗಿ ಬೆಳೆಯಬೇಕಾದರೆ ಈ ತೆರನಾದ ಸಮಾಜದಲ್ಲಿ ಬೆಳಿತಾ ಇರ್ಲಿಲ್ಲ ಯಾಕೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹಾಕಿ ಮನುಷ್ಯನ ತಾಕತ್ತನ್ನು ಕಳಿತಾ ಇದ್ದೀರಿ ಇದು ತಪ್ಪು ನಮಗೆ ಗೊತ್ತಾಗುತ್ತದೆ ಈ ಮೀಡಿಯಾದವರು ತಪ್ಪು ಮಾಡುತ್ತಿದ್ದಾರೆ ಅಂತ ನೀವು ಇದೇ ತರನಾದ ಮಾತುಗಳನ್ನು ಮುಂದುವರಿಸಿಕೊಂಡು ಹೋದರೆ ಮೀಡಿಯಾ ಕೆ ಕಾಸು ತಿಮ್ಮತ್ತು ಇಲ್ಲದ ಹಾಗೆ ಆಗುತ್ತದೆ ಅದಕ್ಕಾಗಿ ಇದನ್ನು ಬಿಟ್ಟುಬಿಡಿ ಬೇರೆ ವಿಚಾರ ಮಾಡಿ ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡು ಎಲ್ಲಾ ನ್ಯೂಜಿನಲ್ಲಿ ಇವರದೇ ಮಾತು ಈ ಮಾತಿನಲ್ಲಿ ಏನು ಅರ್ಥ ಇದೆ ಅವರು ಒಬ್ಬ ಸಮಾಜದ ಹಿತೈಷಿಗಳು ಅವರ ಬಗ್ಗೆ ನಿಮಗೆ ಮಾತನಾಡಲಿಕ್ಕೆ ಯಾವ ಹಕ್ಕಿದೆ ಒಬ್ಬ ವ್ಯಕ್ತಿಯ ಮರ್ಯಾದೆಯನ್ನು ತೆಗೆದರೆ ನಿಮಗೇನು ಬರುತ್ತದೆ ಅವರೇನು ದೊಡ್ಡ ಮಹತಪ್ಪನ್ನು ಮಾಡಿದ್ದಾರೆ ಇದನ್ನೇ ಹಿಡಿದುಕೊಂಡು ನೀವು ಹೊಂಟಿದ್ದೀರಲ್ಲ ನಿಮ್ಮಂತ ಮೂರ್ಖರು ಯಾರು ಇಲ್ಲ

  3. ಸಮಾಜಕ್ಕೆ ಹಾಗೂ ನಿಮ್ಮ ಭಾವನೆಗಳಿಗೆ ಹೊಂದಾಣಿಕೆ ಆಗದ ವ್ಯಕ್ತಿಗಳನ್ನು ಕರೆತಂದು ಅವರ ಪ್ರತಿಷ್ಠೆಗೆ ಧಕ್ಕೆಯನ್ನು ಕೊಡ್ತಾ ಇದ್ದೀರಾ ಇದು ಇದನ್ನು ನೀವು ಮಾಡುವುದು ತಪ್ಪು ಪ್ರಜ್ವಲ್ ರೇವಣ್ಣನವರು ನಮಗೂ ಹಾಗೂ ನಿಮಗೂ ಏನಾದರೂ ತಪ್ಪು ಮಾಡಿದ್ದಾರೆ ಯಾಕೆ ಅವರ ಮೇಲೆ ಅಸೂಯೆ ಅದು ನಿಮ್ಮ ಮೇಲೆ ಪರಿಣಾಮ ಬೀರುವುದು ಅದಕ್ಕಾಗಿ ವ್ಯಕ್ತಿಯ ಗೌರವಕ್ಕೆ ಶ್ರುತಿಯನ್ನು ತರದೆ ಅವರನ್ನು ಗೌರವದಿಂದ ಕಾಣಲಿ ಅಂತ ನನ್ನ ಭಾವನೆ

LEAVE A REPLY

Please enter your comment!
Please enter your name here

error: Content is protected !!