SKIN CARE | ಕಾಫಿ ಸ್ಕ್ರಬ್ ನಿಜವಾಗಲೂ ನಮ್ಮ ತ್ವಚೆಗೆ ಬೆಸ್ಟ್ ಆಯ್ಕೆನ? ಇದರ ಪ್ರಯೋಜನ ಏನು?

ಕಾಫಿ ಇದರಿಂದ ತಯಾರಿಸಲಾದ ಫೇಸ್ ಪ್ಯಾಕ್ ಅತ್ಯುತ್ತಮ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತೇ?

ಇದು ತ್ವಚೆಯ ಕಾಂತಿಯನ್ನುಹೆಚ್ಚಿಸುತ್ತದೆ. ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ. ಹೊಳಪನ್ನು ತಂದುಕೊಡುತ್ತದೆ.

ಸುಕ್ಕು ಮತ್ತು ಮುಖದ ಮೇಲಿನ ಅನಗತ್ಯ ಗೆರೆಗಳನ್ನು ದೂರ ಮಾಡುತ್ತದೆ. ಇದರಿಂದ ಫೇಸ್ ಸೈಬ್ ಮಾತ್ರವಲ್ಲ ಬಾಡಿ ಸ್ಮಬ್ ಕೂಡಾ ಮಾಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!