ಕಾಫಿ ಇದರಿಂದ ತಯಾರಿಸಲಾದ ಫೇಸ್ ಪ್ಯಾಕ್ ಅತ್ಯುತ್ತಮ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತೇ?
ಇದು ತ್ವಚೆಯ ಕಾಂತಿಯನ್ನುಹೆಚ್ಚಿಸುತ್ತದೆ. ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ. ಹೊಳಪನ್ನು ತಂದುಕೊಡುತ್ತದೆ.
ಸುಕ್ಕು ಮತ್ತು ಮುಖದ ಮೇಲಿನ ಅನಗತ್ಯ ಗೆರೆಗಳನ್ನು ದೂರ ಮಾಡುತ್ತದೆ. ಇದರಿಂದ ಫೇಸ್ ಸೈಬ್ ಮಾತ್ರವಲ್ಲ ಬಾಡಿ ಸ್ಮಬ್ ಕೂಡಾ ಮಾಡಿಕೊಳ್ಳಬಹುದು.