SKIN CARE | ವಾರಕ್ಕೊಮ್ಮೆ ಆದರೂ ನಿಮ್ಮ ತ್ವಚೆಯ ಆರೈಕೆಗೆ ಟೈಮ್ ಕೊಟ್ಟು ಈ ಫೇಸ್ ಪ್ಯಾಕ್ ಬಳಸಿ

ಪ್ರತಿಬಾರಿ ಬ್ಯೂಟಿ ಸಲೂನ್‌ಗೆ ಹೋಗಲು ಸಾಧ್ಯವಿಲ್ಲ. ಆಗ ಮನೆಯಲ್ಲಿಯೇ ಮಾಡಿದ ಫೇಸ್ ಮಾಸ್ಕ್ ಬಳಸಿ ಸುಂದರ ತ್ವಚೆಯನ್ನು ಸುಲಭವಾಗಿ ಪಡೆಯಬಹುದು.

ಈ ಫೇಸ್ ಮಾಸ್ಕ್ ಅನ್ನು ಎಣ್ಣೆಯುಕ್ತ ಚರ್ಮ ಹೊಂದಿರುವ ಹೆಚ್ಚಿನವರು ಬಳಸಬಹುದು. ಉತ್ತಮ ಫಲಿತಾಂಶಕ್ಕಾಗಿ ಓಟ್ ಮೀಲ್ ಅನ್ನು ನಿಂಬೆ ಅಥವಾ ಕಿತ್ತಳೆ ರಸದೊಂದಿಗೆ ಮಿಶ್ರಣ ಮಾಡಿ, ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 20 ನಿಮಿಷಗಳ ನಂತರ ತೊಳೆಯಿರಿ.

2 ಚಮಚ ಮೊಸರು ಮತ್ತು ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ತೊಳೆದರೆ ತ್ವಚೆಯು ಹೊಳೆಯುತ್ತದೆ.

ಒಂದು ಮೊಟ್ಟೆಯ ಬಿಳಿಭಾಗ, 2 ಚಮಚ ಹಾಲಿನ ಪುಡಿ ಮತ್ತು 2 ಚಮಚ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 30 ನಿಮಿಷಗಳ ನಂತರ ತೊಳೆದರೆ ಸುಂದರ ತ್ವಚೆ ಪಡೆಯಬಹುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!