SKIN CARE | ಕಲೆರಹಿತ, ಆರೋಗ್ಯಕರ ತ್ವಚೆಗಾಗಿ ಈ ಫೇಸ್ ಪ್ಯಾಕ್ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಂದರವಾದ ಮುಖವನ್ನು ಹೊಂದಲು ಯಾರಿಗೆ ಇಷ್ಟವಿಲ್ಲ? ಚರ್ಮದ ಮೇಲೆ ಸಣ್ಣ ಮೊಡವೆ ಕೂಡ ನಮ್ಮನ್ನು ಚಿಂತೆ ಮಾಡುವಂತೆ ಕಾಡಬಹುದು. ಕಲೆ ಇದ್ದರಂತೂ ಕೇಳುವುದೇ ಬೇಡ. ಹಾಗಾಗಿ ಚರ್ಮದ ಕಲೆಗಳನ್ನು ತೆಗೆದುಹಾಕುವ ಒಂದು ಟಿಪ್ಸ್ ಇಲ್ಲಿದೆ ಇದನ್ನ ಟ್ರೈ ಮಾಡಿದರೆ ಮುಖದಲ್ಲಿನ ಕಲೆ ಜೊತೆಗೆ ಕಾಂತಿಯುತ ತ್ವಚೆಯನ್ನು ಕೂಡ ಹೆಚ್ಚಿಸುತ್ತದೆ.

Masoor Dal For Skin In Marathi | fremontmarine.com

1 ಕಪ್ ಮಸೂರ್ ದಾಲ್ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ನಂತರ ಬಾಟಲಿಯಲ್ಲಿ ಸಂಗ್ರಹಿಸಿ. ರಾತ್ರಿ ಮಲಗುವ ಮುನ್ನ ಈ ಮಾಸ್ಸೋರ್ಡಲ್ ಪುಡಿಯನ್ನು 2 ಚಮಚ ತೆಗೆದುಕೊಂಡು ಅದಕ್ಕೆ 1 ಚಮಚ ಹಸಿ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಳಿಗ್ಗೆ ತನಕ ಹಾಗೆ ಬಿಡಿ

ಬೆಳಿಗ್ಗೆ 1 ಚಮಚ ಅಕ್ಕಿ ಹಿಟ್ಟು, 1 ಚಮಚ ಆಲೂಗಡ್ಡೆ ರಸ, 4 ಹನಿ ನಿಂಬೆ ರಸ, 3/4 ಚಮಚ ಜೇನುತುಪ್ಪ, 4 ಚಮಚ ಕಸ್ತೂರಿ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ನಿಮಿಷ ಹಾಗೆಯೇ ಬಿಡಿ. ನಂತರ ಮುಖ ತೊಳೆದುಕೊಳ್ಳಿ ಇದರಿಂದ ಮುಖ ಕಾಂತಿಯುತವಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!