SKIN CARE | ಎವರ್ ಗ್ರೀನ್ ತ್ವಚೆಗಾಗಿ ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಟ್ರೈ ಮಾಡಿ

ಪ್ರತಿಯೊಬ್ಬರೂ ಯಂಗ್ ಆಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುವವರಿದ್ದಾರೆ. ಆದರೆ ಇಂದು ನಾವು ನಿಮಗೆ ಒಂದು ಸರಳ ಟ್ರಿಕ್ ಹೇಳುತ್ತೇವೆ.

ಜಪಾನಿನ ಮಹಿಳೆಯರು ಎಂದಿಗೂ ಮೇಕ್ಅಪ್ ಧರಿಸುವುದಿಲ್ಲ. ಅವರು ಅಕ್ಕಿ ಪೇಸ್ಟ್ ಅನ್ನು ಬಳಸುತ್ತಾರೆ. ಹೌದು ನೆನಪಿಡಿ, ವಾರಕ್ಕೊಮ್ಮೆ ಅಕ್ಕಿಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿದರೆ 10 ವರ್ಷ ಕಿರಿಯರಾಗಿ ಕಾಣುತ್ತೀರಿ.

RICE FACE PACK ಮಾಡುವ ವಿಧಾನ:

ಅಕ್ಕಿಗೆ ನೀರು ಹಾಕಿ ಬೇಯಿಸಿ. ಬೆಂದ ನಂತರ ಅನ್ನದ ನೀರನ್ನು ಬಸಿದು ಬದಿಗಿಡಿ. ಈ ಅನ್ನಕ್ಕೆ ಬಿಸಿ ಹಾಲು ಹಾಗೂ ಜೇನುತುಪ್ಪವನ್ನು ಹಾಕಿ. ಈ ಮೂರನ್ನೂ ಸರಿಯಾಗಿ ಮಿಕ್ಸ್ ಮಾಡಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ನಂತರ ಅನ್ನದಿಂದ ಬಸಿದಿಟ್ಟಿರುವ ನೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಮುಖದ ಮೇಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮುಖದ ಮೇಲಿರುವ ಕಲೆಗಳು ಹೋಗುತ್ತವೆ. ಸುಕ್ಕುಗಳು ಕಡಿಮೆಯಾಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!