HEALTH | ಬೆಳಗಿನ ತಿಂಡಿ ಸ್ಕಿಪ್ ಮಾಡ್ತೀರಾ? ತಿಂಡಿ ಬಿಟ್ರೆ ಏನಾಗುತ್ತದೆ?

ಎಷ್ಟೋ ಜನರಿಗೆ ಬೆಳಗಿನ ತಿಂಡಿಯ ಅಭ್ಯಾಸವೇ ಇರೋದಿಲ್ಲ, ಊಟ ತಿಂಡಿ ಎರಡೂ ಸೇರಿಸಿ 12 ಗಂಟೆಗೆ ತಿನ್ನೋದು, ಅಥವಾ ಆಫೀಸ್‌ಗೆ ಲೇಟಾಯ್ತು ಎಂದು ಕಾಫಿ ಕುಡಿದು ಹೊರಡೋದು ಮಾಡುತ್ತಾರೆ. ಆದರೆ ಬೆಳಗಿನ ತಿಂಡಿ ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ?

ದಿನವನ್ನು ಖಾಲಿ ಹೊಟ್ಟೆಯಲ್ಲಿ ಆರಂಭಿಸಿದರೆ ನಿಮಗೆ ಎನರ್ಜಿ ಬರೋದಾದ್ರೂ ಎಲ್ಲಿಂದ? ತಿಂಡಿ ಇಲ್ಲದೆ ಹೋದರೆ ನಿಮ್ಮ ಎನರ್ಜಿ ಕಡಿಮೆಯಾಗುತ್ತದೆ. ಇನ್ನು ಟೈಪ್ 2 ಡಯಾಬಿಟಿಸ್‌ನಿಮದ ದೂರ ಇರಬಹುದು, ಮೈಗ್ರೇನ್‌ನಂಥ ಸಮಸ್ಯೆ ನಿಮ್ಮನ್ನು ಕಾಡೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!