ಸಾಮಾಗ್ರಿಗಳು
ಕ್ಯಾಪ್ಸಿಕಂ
ಮೊಟ್ಟೆ
ಈರುಳ್ಳಿ
ಕೋಸು
ಬೆಲ್ ಪೆಪ್ಪರ್
ಉಪ್ಪು
ಖಾರದಪುಡಿ
ಮಶ್ರೂಮ್ಸ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬೌಲ್‌ಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಬೀಟ್ ಮಾಡಿಕೊಳ್ಳಿ
ನಂತರ ಕಾದ ಹೆಂಚಿನ ಮೇಲೆ ಹಾಕಿ ಸ್ವಲ್ಪವೇ ಬಟರ್ ಅಥವಾ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ಪವರ್ ಆಮ್ಲೆಟ್ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ