ಮಾಮೂಲಿ ಚಾಕೋಲೆಟ್ ಬದಲು ಡಾರ್ಕ್ ಚಾಕೋಲೆಟ್ ತನ್ನಿ, ಇದಕ್ಕೆ ಮನೆಯಲ್ಲಿ ನೀವೇ ಡ್ರೈ ಫ್ರೂಟ್ಸ್ ಸೇರಿಸಿಕೊಂಡು ತಿಂದ್ರೆ ಟೇಸ್ಟ್ ಅದ್ಭುತ.. ಹೇಗೆ ಮಾಡೋದು ನೋಡಿ..
ಡಾರ್ಕ್ ಚಾಕೋಲೆಟ್‌ನ್ನು ಬೌಲ್‌ಗೆ ಹಾಕಿ, ದೊಡ್ಡ ಪಾತ್ರೆಯಲ್ಲಿ ಬಿಸಿ ನೀರು ಇಟ್ಟು ಅದರ ಮೇಲೆ ಬೌಲ್ ಇಟ್ಟು ಚಾಕೋಲೆಟ್ ಮೆಲ್ಟ್ ಮಾಡಿಕೊಳ್ಳಿ
ನಂತರ ಅದಕ್ಕೆ ಡ್ರೈ ಫ್ರೂಟ್ಸ್, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಫ್ಲಾಕ್ಸ್ ಸೀಡ್ಸ್ ಹಾಕಿ ಮಿಕ್ಸ್ ಮಾಡಿ
ನಂತರ ಬಟರ್ ಪೇಪರ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಹತ್ತು ನಿಮಿಷ ಇಟ್ಟು ತಿನ್ನಿ