September 27, 2026
Sunday, September 27, 2026
spot_img

ಬರೀ ಗೋಧಿಹಿಟ್ಟಿನ ಚಪಾತಿ ತಿಂತಿದ್ರೆ ಇಂದೇ ಬಿಟ್ಟುಬಿಡಿ, ಶುಗರ್‌ ಇರುವವರು ಈ ರೀತಿ ಚಪಾತಿ ತಿಂದ್ರೆ ಬೆಸ್ಟ್‌

ಸಾಮಾಗ್ರಿಗಳು
ಐದು ಕೆಜಿ ಹಿಟ್ಟಿಗೆ
ಐದು ಕೆಜಿ ಗೋಧಿ
ಒಂದೂವರೆ ಕೆಜಿ ಜೋಳ
ಕಾಲು ಕೆಜಿ ಬಾರ್ಲಿ
ಅರ್ಧ ಕೆಜಿ ರಾಗಿ
ಕಾಲು ಕೆಜಿ ಕಡ್ಲೆ ಕಾಳು
ಕಾಲು ಕೆಜಿ ಹೆಸರುಕಾಳು
ಒಂದು ಕೆಜಿ ಬಾಜ್ರಾ
ಅರ್ಧ ಕೆಜಿ ಕಿನೋವಾ
ಐವತ್ತು ಗ್ರಾಂ ಮೆಂತ್ಯೆ

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಮಿಲ್‌ಗೆ ಹಾಕಿಸಿ ಪುಡಿ ಮಾಡಿಸಿಕೊಳ್ಳಿ
ಆನಂತರ ಬೌಲ್‌ಗೆ ಹಿಟ್ಟು ಉಪ್ಪು ಹಾಗೂ ನೀರು ಹಾಕಿ ಮಿಕ್ಸ್‌ ಮಾಡಿ
ಚಪಾತಿ ಮಾಡುವ ಒಂದು ಗಂಟೆ ಮುನ್ನ ಹಿಟ್ಟು ಕಲಸಿ ಇಟ್ಟರೆ ಉತ್ತರ
ಇದರಿಂದ ನಿಮ್ಮಿಷ್ಟದ ರೀತಿಯಲ್ಲಿ ಚಪಾತಿ ಮಾಡಿ ಸವಿಯಬಹುದು

Must Read