CINE | ಸೋಶಿಯಲ್ ಮೀಡಿಯಾ ತುಂಬೆಲ್ಲಾ ‘ಬಾರ್ಬಿ’, ‘ಒಪನ್‌ಹೈಮರ್’ ಹವಾ, ಹೇಗಿದೆ ಸಿನಿಮಾ ಕಲೆಕ್ಷನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳ ಒಳ ಹೋದ್ರೆ ಸಾಕು, ಬಾರ್ಬಿ ಹಾಗೂ ಒಪನ್‌ಹೈಮರ್ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಕಾಣಬಹುದು.

ಬಾರ್ಬಿ ಸಿನಿಮಾ ನೋಡೋಕೆ ಹೆಣ್ಮಕ್ಕಳು ಪಿಂಕ್ ಬಟ್ಟೆ ಧರಿಸಿ ತಯಾರಾಗಿದ್ರೆ, ಒಪನ್‌ಹೈಮರ್ ಸಿನಿಮಾ ನೋಡೋದಕ್ಕೆ ಹುಡುಗರು ಫಿಸಿಕ್ಸ್ ಬೇಸಿಕ್ ತಿಳಿದುಕೊಳ್ಳಲು ಹೊರಟಿದ್ದಾರೆ.

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಒಪನ್‌ಹೈಮರ್ ಸಿನಿಮಾಗೆ ಸಾಕಷ್ಟು ಹೈಪ್ ಸಿಕ್ಕಿದೆ. ಇಡೀ ವಿಶ್ವವನ್ನೇ ನಾಶ ಮಾಡುವ ಶಕ್ತಿಯನ್ನು ಅಣುಬಾಂಬ್ ಹೊಂದಿದೆ ಎಂದು ತೋರಿಸುವ ಸಿನಿಮಾ ಇದಾಗಿದೆ.

ವಿಜ್ಞಾನಿ ಜೆ.ರಾಬರ್ಟ್ ಒಪನ್‌ಹೈಮರ್ ಜೀವನ ಆಧಾರಿತ ಸಿನಿಮಾ ಇದಾಗಿದೆ. ಈವರೆಗೂ ಸಿನಿಮಾ 49 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಬಾರ್ಬಿ ಈ ಸಿನಿಮಾಗೆ ಹೋಲಿಸಿದರೆ ಸಾಧಾರಣ ಕಲೆಕ್ಷನ್ ಮಾಡಿದೆ. ಒಟ್ಟಾರೆ 19 ಕೋಟಿ ರೂಪಾಯಿ ಕಲೆಕ್ಷನ್ ಬಾರ್ಬಿ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!