ಸಾಮಾಗ್ರಿಗಳು
ಟೀ ಪುಡಿ
ಸಕ್ಕರೆ
ಏಲಕ್ಕಿ ಪುಡಿ
ಶುಂಠಿ ರಸ
ಗುಲಾಬಿ ದಳ
ಹಾಲು
ಮಾಡುವ ವಿಧಾನ
ಮೊದಲು ನಾನ್ ಸ್ಟಿಕ್ ಪಾತ್ರೆಗೆ ಟೀ ಪುಡಿ ಹಾಕಿ ರೋಸ್ಟ್ ಮಾಡಿ
ನಂತರ ಇದಕ್ಕೆ ಸಕ್ಕರೆ ಹಾಕಿ, ನಂತರ ಶುಂಠಿರಸ, ಏಲಕ್ಕಿಪುಡಿ, ಗುಲಾಬಿ ದಳ ಹಾಕಿ
ನಂತರ ರೋಸ್ಟ್ ಮಾಡಿ ಆದಮೇಲೆ ಹಾಲು ಹಾಕಿ ಕುದಿಸಿದ್ರೆ ರೋಸ್ಟ್ ಚಾಯ್ ರೆಡಿ