ಅಳಿಯ ಕೆ.ಎಲ್. ರಾಹುಲ್ ಬರ್ಥ್‌ಡೇಗೆ ಸುನೀಲ್ ಶೆಟ್ಟಿ ವಿಭಿನ್ನ ವಿಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹಳ ಸಮಯ ಡೇಟಿಂಗ್‌ನಲ್ಲಿದ್ದ ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದಾರೆ.

KL Rahul-Athiya Shetty wedding: Rs 50-cr house, luxury cars, sports bike  part of long list of gifts - BusinessTodayಸದ್ಯ ಐಪಿಎಲ್‌ನಲ್ಲಿ ರಾಹುಲ್ ಬ್ಯುಸಿಯಾಗಿದ್ದರೂ, ಹುಟ್ಟುಹಬ್ಬವನ್ನು ತನ್ನ ಆತ್ಮೀಯರ ಜತೆ ಸೆಲೆಬ್ರೇಟ್ ಮಾಡಿದ್ದಾರೆ. ರಾಹುಲ್ ಮಾವ ಸುನೀಲ್ ಶೆಟ್ಟಿ ಮದುವೆಯ ಫೋಟೊವೊಂದನ್ನು ಶೇರ್ ಮಾಡಿದ್ದು, ನಿಮ್ಮನ್ನು ಪಡೆದ ನಾವು ಧನ್ಯ, ನಮ್ಮ ಜೀವನದ ಪ್ರಮುಖ ಭಾಗವಾಗಿರೋದಕ್ಕೆ ಧನ್ಯವಾದಗಳು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

₹50 crore house, Audi car and more - Are KL Rahul, Athiya Shetty's wedding  gifts taxable? | Mintಜನವರಿಯಲ್ಲಿ ಈ ಜೋಡಿ ಹಸೆಮಣೆ ಏರಿತ್ತು, ಬಹಳ ಪ್ರೈವೇಟ್ ಫಂಕ್ಷನ್ ಇದಾಗಿದ್ದು, ಅದ್ಧೂರಿ ರಿಸೆಪ್ಷನ್ ಬಾಕಿ ಇದೆ. ಐಪಿಎಲ್ ನಂತರ ಅದ್ಧೂರಿ ರಿಸೆಪ್ಷನ್ ಮಾಡಲಾಗುವುದು ಎಂದು ಸುನೀಲ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!