ಸಾಮಾಗ್ರಿಗಳು
ಸೋರೆಕಾಯಿ
ಈರುಳ್ಳಿ
ಹಸಿಮೆಣಸು
ಸಾಸಿವೆ
ಜೀರಿಗೆ
ಎಣ್ಣೆ
ಕೊತ್ತಂಬರಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಸೋರೆಕಾಯಿ ಹಾಗೂ ಉಪ್ಪು ಹಾಕಿ
ಅರಿಶಿಣ ಹಾಕಿ ಬಾಡಿಸಿ, ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಸಾಂಬಾರ್ ಪುಡಿ ಹಾಗೂ ಕೊತ್ತಂಬರಿ ಹಾಕಿದ್ರೆ ಪಲ್ಯ ರೆಡಿ